CRIME NEWS: ಮದುವೆ ಆಸೆ ತೋರಿಸಿ ಆಸ್ತಿಗಾಗಿ ಪ್ರಿಯತಮೆಯ ಭೀಕರ ಕೊಲೆ; ಆಂಧ್ರದಲ್ಲಿ ಆರೋಪಿ ಬಂಧನ!
ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ, ಆಸ್ತಿ ಬರೆದುಕೊಡಲು ನಿರಾಕರಿಸಿದ ಕಾರಣಕ್ಕೆ ಪ್ರಿಯತಮೆಯನ್ನೇ ಕತ್ತು ಬಿಗಿದು ಕೊಲೆ ಮಾಡಿದ್ದ ಆರೋಪಿಯನ್ನು ಅಥಣಿ ಪೊಲೀಸರು ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಘಟನೆಯ ಹಿನ್ನೆಲೆ: ಬಂಧಿತ ಆರೋಪಿಯನ್ನು ಅಥಣಿಯ ನಿವಾಸಿ ಕುಮಾರ್ ಕಲ್ಲಪ್ಪ ಹವಾಲ್ದಾರ್ ಎಂದು ಗುರುತಿಸಲಾಗಿದೆ. ಅಥಣಿಯಲ್ಲೇ ವಾಸವಾಗಿದ್ದ ಸುಜಾತಾ (34) ಕೊಲೆಯಾದ ದುರ್ದೈವಿ. ಆರು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಬಂದಿದ್ದ ಸುಜಾತಾ, ಕಳೆದ ಐದಾರು ವರ್ಷಗಳಿಂದ ಆರೋಪಿ ಕುಮಾರ್ ಜೊತೆ ಲಿವಿಂಗ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಕೊಲೆಗೆ ಕಾರಣವೇನು? … Continue reading CRIME NEWS: ಮದುವೆ ಆಸೆ ತೋರಿಸಿ ಆಸ್ತಿಗಾಗಿ ಪ್ರಿಯತಮೆಯ ಭೀಕರ ಕೊಲೆ; ಆಂಧ್ರದಲ್ಲಿ ಆರೋಪಿ ಬಂಧನ!
Copy and paste this URL into your WordPress site to embed
Copy and paste this code into your site to embed