ಮತಗಳ್ಳತನದ ಆರೋಪ ಭಾರತೀಯ ಸಂವಿಧಾನಕ್ಕೆ ಮಾಡಿದ ಅವಮಾನ: ವಿಪಕ್ಷಗಳಿಗೆ ಸಿಇಸಿ ತಿರುಗೇಟು

ನವದೆಹಲಿ: ಭಾರತೀಯ ಚುನಾವಣಾ ಆಯೋಗ (Election Commission of India – ECI) ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಬಿಹಾರ ವಿಶೇಷ ತೀವ್ರ ಪರಿಷ್ಕರಣೆ ( Bihar Special Intensive Revision -SIR ಪ್ರಕ್ರಿಯೆಯಲ್ಲಿನ ಮತ ಕಳ್ಳತನದ ಆರೋಪಗಳನ್ನು ಖಂಡಿಸಿತು, ಆದರೆ ಅವುಗಳನ್ನು ಭಾರತೀಯ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕರೆದಿದೆ. ಚುನಾವಣಾ ಆಯೋಗ ಮತ್ತು ಮತದಾರರು ಕ್ಷುಲ್ಲಕ ರಾಜಕೀಯಕ್ಕೆ ಹೆದರುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ( Chief Election Commissioner Gyanesh Kumar ) … Continue reading ಮತಗಳ್ಳತನದ ಆರೋಪ ಭಾರತೀಯ ಸಂವಿಧಾನಕ್ಕೆ ಮಾಡಿದ ಅವಮಾನ: ವಿಪಕ್ಷಗಳಿಗೆ ಸಿಇಸಿ ತಿರುಗೇಟು