BIGG NEWS : ಶಬರಿ ಮಲೆಯಿಂದ ಹಿಂದಿರುಗುವಾಗ ಅಪಘಾತ : ಅಯ್ಯಪ್ಪ ಮಾಲೆಧಾರಿ ಬಾಲಕ ಸಾವು, ಕುಟುಂಬಸ್ಥರ ಆಕ್ರಂದನ

ಧಾರವಾಡ : ಶಬರಿ ಮಲೆಗೆ ಹೋಗಿ  ದೇವರ ದರ್ಶನ ಪಡೆದು ಬರುವಾಗ ಅಫಘಾತ ಸಂಭವಿಸಿದ್ದು,  ಧಾರವಾಡ ಜಿಲ್ಲೆಯ 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ BIG NEWS : ಜ. 15ರಿಂದ ಈ ಕಂಪ್ಯೂಟರ್ ಗಳಲ್ಲಿ Google Chrome ಸೇವೆ ಸ್ಥಗಿತ : ಇಲ್ಲಿದೆ ಹೆಚ್ಚಿನ ಮಾಹಿತಿ ಕೇರಳದ ಮನಪುರಂನ ಯಡಪ್ಪಾಲ ಎಂಬಲ್ಲಿ ಅಪಘಾತ ಸಂಭವಿಸಿ ಸುಮಿತ್ ಪಾಂಡೆ (10) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.  ಜ.1 ರಂದು ಸೈದಾಪುರದಿಂದ ಶಬರಿಮಲೆಗೆ ಟಾಟಾ ಏಸ್‌ … Continue reading BIGG NEWS : ಶಬರಿ ಮಲೆಯಿಂದ ಹಿಂದಿರುಗುವಾಗ ಅಪಘಾತ : ಅಯ್ಯಪ್ಪ ಮಾಲೆಧಾರಿ ಬಾಲಕ ಸಾವು, ಕುಟುಂಬಸ್ಥರ ಆಕ್ರಂದನ