ಕಚೇರಿಗೆ ತೆರಳುವಾಗ ಸಂಭವಿಸಿದಂತ ಅಪಘಾತದಲ್ಲೂ ನೌಕರ ಪರಿಹಾರಕ್ಕೆ ಅರ್ಹ: ಸುಪ್ರೀಂ ಕೋರ್ಟ್

ನವದೆಹಲಿ: ಉದ್ಯೋಗಿಗಳು ಮತ್ತು ಅವರ ಕುಟುಂಬಗಳು 1923 ರ ನೌಕರರ ಪರಿಹಾರ ಕಾಯ್ದೆಯಡಿಯಲ್ಲಿ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕೆಲಸದ ಸಮಯದಲ್ಲಿ ಸಂಭವಿಸುವ ಅಪಘಾತಗಳಿಗೆ ಮಾತ್ರವಲ್ಲದೆ, ಅವರ ಉದ್ಯೋಗ ಸ್ಥಳಕ್ಕೆ ಮತ್ತು ಅಲ್ಲಿಂದ ಪ್ರಯಾಣ ಮಾಡುವಾಗ ಸಂಭವಿಸುವ ಅಪಘಾತಗಳಿಗೂ ಸಹ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ಕಲ್ಯಾಣ ರಕ್ಷಣೆಯ ವ್ಯಾಪ್ತಿಯನ್ನು ವಿಸ್ತರಿಸುವ ಮಹತ್ವದ ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಕೆ.ವಿ. ವಿಶ್ವನಾಥನ್ ಅವರ … Continue reading ಕಚೇರಿಗೆ ತೆರಳುವಾಗ ಸಂಭವಿಸಿದಂತ ಅಪಘಾತದಲ್ಲೂ ನೌಕರ ಪರಿಹಾರಕ್ಕೆ ಅರ್ಹ: ಸುಪ್ರೀಂ ಕೋರ್ಟ್