ಹಬ್ಬದ ದಿನವೇ ‘ಜವರಾಯನ ಅಟ್ಟಹಾಸ’ : ಬೆಳಗಾವಿಯಲ್ಲಿ ಭೀಕರ ಅಪಘಾತ ; ನಾಲ್ವರ ದುರ್ಮರಣ

ಬೆಳಗಾವಿ : ದೀಪಾವಳಿ ಹಬ್ಬದ ದಿನವೇ ಜವರಾಯನ ಅಟ್ಟಹಾಸ  ಮೆರೆದಿದ್ದು, ಬೆಳಗಾವಿಯಲ್ಲಿ ಭೀಕರ ಅಪಘಾತ ಸಂಭವಿಸಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಟಾಟಾ ಏಸ್ ಗಾಡಿಗೆ ಇಂಡಿಕಾ ಕಾರ್ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ ಘಟನೆ ಗೋಕಾಕ್ ತಾಲೂಕಿನ ಮಮದಾಪೂರ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ನಾಲ್ಕು ವರ್ಷದ ಹೆಣ್ಣು ಮಗು, ಇಬ್ಬರು ಮಹಿಳೆಯರು ಹಾಗೂ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಮೃತರು ರಾಮದುರ್ಗ ತಾಲೂಕಿನ ಮುರಕಟ್ನಾಳ್ ಗ್ರಾಮದವರೆಂಬುದು ತಿಳಿದು ಬಂದಿದೆ. ನಿಷೇಧದ ನಡುವೆಯೂ ಬೆಂಗಳೂರಿನಲ್ಲಿ ‘ಪಟಾಕಿ’ ಸದ್ದು : ಸಿಡಿಯದ … Continue reading ಹಬ್ಬದ ದಿನವೇ ‘ಜವರಾಯನ ಅಟ್ಟಹಾಸ’ : ಬೆಳಗಾವಿಯಲ್ಲಿ ಭೀಕರ ಅಪಘಾತ ; ನಾಲ್ವರ ದುರ್ಮರಣ