ಕೆಎಎಸ್ ಅಧಿಕಾರಿ ಆಪ್ತೆ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನ, ಬೆಳ್ಳಿ.! ನೋಡಿ ದಂಗಾದ ಅಧಿಕಾರಿಗಳು.!

ಬೆಂಗಳೂರು : ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತ ಅಧಿಕಾರಿ ಡಾ.ಸುಧಾ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಬಳಿಕ ಮಾಹಿತಿಯನ್ನು ಆಧರಿಸಿ, ಕೆಎಎಸ್ ಅಧಿಕಾರಿ ಡಾ.ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್ ಅವರ ಬ್ಯಾಟರಾಯನಪುರದ ಮನೆಯ ಮೇಲೆಯೂ ದಾಳಿ ಮಾಡಿರುವ ಎಸಿಬಿಗೆ ಸಿಕ್ಕಿರೋದುನ್ನು ನೋಡಿ, ಕ್ಷಣಕಾಲ ಅಧಿಕಾರಿಗಳೇ ದಂಗಾಗಿದ್ದಾರೆ. ಕೆಜಿಗಟ್ಟಲೇ ಚಿನ್ನ, ಬೆಳ್ಳಿಯನ್ನು ನೋಡಿದ ಅಧಿಕಾರಿಗಳೇ ಇಷ್ಟೊಂದು ಹೇಗೆ ಸಂಪಾದಿಸಿದ್ದು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಕಎಎಸ್ ಅಧಿಕಾರಿ ಡಾ.ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್ ನ ಬ್ಯಾಟರಾಯನಪುರದಲ್ಲಿರುವ … Continue reading ಕೆಎಎಸ್ ಅಧಿಕಾರಿ ಆಪ್ತೆ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನ, ಬೆಳ್ಳಿ.! ನೋಡಿ ದಂಗಾದ ಅಧಿಕಾರಿಗಳು.!