BREAKING : ಬಿಜೆಪಿ ವಿರುದ್ಧ ಎಎಪಿ ‘ಕುದುರೆ ವ್ಯಾಪಾರ’ ಆರೋಪ : ಮಾಜಿ ಸಿಎಂ ‘ಕೇಜ್ರಿವಾಲ್’ಗೆ ‘ಎಸಿಬಿ’ ನೋಟಿಸ್

ನವದೆಹಲಿ : ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ವಿರುದ್ಧ ಮಾಡಿರುವ ಕುದುರೆ ವ್ಯಾಪಾರದ ಆರೋಪಗಳನ್ನ “ಬಹಳ ಗಂಭೀರವಾಗಿ” ಪರಿಗಣಿಸುವುದಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಶುಕ್ರವಾರ ಹೇಳಿದೆ. ಅಂದ್ಹಾಗೆ, ಎಎಪಿಯ 16 ಅಭ್ಯರ್ಥಿಗಳಿಗೆ ಸಚಿವ ಸ್ಥಾನ ಮತ್ತು ಪಕ್ಷ ತೊರೆದು ಬಿಜೆಪಿ ಸೇರಿದರೆ ತಲಾ 15 ಕೋಟಿ ರೂ.ಗಳ ಆಮಿಷ ಒಡ್ಡುವುದಾಗಿ ಕರೆಗಳು ಬಂದಿವೆ ಎಂದು ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. “ಕುದುರೆ ವ್ಯಾಪಾರದ ಆರೋಪಗಳನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಪಕ್ಷವು ಅದರ … Continue reading BREAKING : ಬಿಜೆಪಿ ವಿರುದ್ಧ ಎಎಪಿ ‘ಕುದುರೆ ವ್ಯಾಪಾರ’ ಆರೋಪ : ಮಾಜಿ ಸಿಎಂ ‘ಕೇಜ್ರಿವಾಲ್’ಗೆ ‘ಎಸಿಬಿ’ ನೋಟಿಸ್