BIG NEWS: 2024-25ರ ಶೈಕ್ಷಣಿಕ ಮಾರ್ಗದರ್ಶಿ ಪ್ರಕಟ: ಶಾಲೆಗಳಿಗೆ ಅ.3ರಿಂದ ದಸರಾ, ಏ.11ರಿಂದ ಬೇಸಿಗೆ ರಜೆ
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ, ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅದರಂತೆ ಅಕ್ಟೋಬರ್.3, 2024ರಿಂದ ದಸರಾ ರಜೆ ಹಾಗೂ ಏಪ್ರಿಲ್.11, 2025ರಿಂದ ಬೇಸಿಗೆ ರಜೆ ಆರಂಭಗೊಳ್ಳಲಿದೆ. ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಕಟಿಸಿರುವಂತ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುವುದರಿಂದ ರಾಜ್ಯಾಧ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ … Continue reading BIG NEWS: 2024-25ರ ಶೈಕ್ಷಣಿಕ ಮಾರ್ಗದರ್ಶಿ ಪ್ರಕಟ: ಶಾಲೆಗಳಿಗೆ ಅ.3ರಿಂದ ದಸರಾ, ಏ.11ರಿಂದ ಬೇಸಿಗೆ ರಜೆ
Copy and paste this URL into your WordPress site to embed
Copy and paste this code into your site to embed