BIG NEWS: ಅತ್ಯಾಚಾರ, ಎರಡು ಬಾರಿ ಪ್ರಗ್ನೆಂಟ್, ಅಬಾಷನ್: ಕಲಾವಿದ ಮನು ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ | Madenuru Manu

ಬೆಂಗಳೂರು: ಕಿರುತೆರೆ ಕಲಾವಿದ ಮನು ಹಾಗೂ ಸಹ ಕಲಾವಿದೆಯ ನಡುವಿನ ತೆರೆಮರೆಯ ಕಿತ್ತಾಟ ಬಟಾ ಬಯಲಾಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಮನು ಕರಾಳ ಮುಖ ಈ ಮೂಲಕ ಬಟಾ ಬಯಲಾಗಿದೆ. ಶಾಕಿಂಗ್ ಎನ್ನುವಂತೆ ಎತ್ಯಾಚಾರ ಎಸಗಿರುವಂತ ಮನು, ಎರಡು ಬಾರಿ ಪ್ರಗ್ನೆಂಟ್ ಮಾಡಿದ್ದಾರೆ. ಅಲ್ಲದೇ ಎರಡು ಬಾರಿ ಅಬಾಷನ್ ಕೂಡ ಮಾಡಿರೋ ಮಾಹಿತಿಯನ್ನು ಸಹ ಕಲಾವಿದೆ ತೆರೆದಿಟ್ಟಿದ್ದಾರೆ. ಈ ಬಗ್ಗೆ ಸಹ ಕಲಾವಿದೆ, ಸಂತ್ರಸ್ತೆ ದೂರಿನಲ್ಲಿ ಮಾಹಿತಿ ನೀಡಿದ್ದು, 2018ರಲ್ಲಿ ಮನು ಹಾಗೂ ಯುವತಿ ಮಧ್ಯೆ ಪರಿಚಯವಾಗಿದೆ. … Continue reading BIG NEWS: ಅತ್ಯಾಚಾರ, ಎರಡು ಬಾರಿ ಪ್ರಗ್ನೆಂಟ್, ಅಬಾಷನ್: ಕಲಾವಿದ ಮನು ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ | Madenuru Manu