ತಂದೆ-ತಾಯಿಯ ಕನಸು ನನಸು ಮಾಡಿದ ಅಭಿನವ್: ಸೊರಬ ಉಳವಿಯ ಪವಾರ್ ಡಾಕ್ಟರ್ ಪುತ್ರ SSLC ಪರೀಕ್ಷೆಯಲ್ಲಿ 597 ಅಂಕ
ಶಿವಮೊಗ್ಗ: ಇಂದು ಪ್ರಕಟವಾದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಪ್ರತಿಭೆಯೊಂದು ಮಿನುಗಿದೆ. ಸೊರಬ ತಾಲ್ಲೂಕಿನ ಉಳವಿಯ ಡಾ. ಪವಾರ್ ಮಹಾದೇವ್ ಜಯರಾಂ ಹಾಗೂ ಶ್ರೀದೇವಿ ದಂಪತಿಗಳ ಕಿರಿಯ ಪುತ್ರ ಅಭಿನವ್ ಮಹದೇವ್ ಪವಾರ್ 625ಕ್ಕೆ 597 ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶೈಕ್ಷಣಿಕ ಸಾಧನೆ ಸಾಗರದ ಪ್ರತಿಷ್ಠಿತ ಸೆಂಟ್ ಜೋಸೆಫ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಭಿನವ್, ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದರು. ಪರೀಕ್ಷೆಯ ಪ್ರತಿಯೊಂದು ವಿಷಯದಲ್ಲೂ ಅದ್ಭುತ ಪ್ರದರ್ಶನ … Continue reading ತಂದೆ-ತಾಯಿಯ ಕನಸು ನನಸು ಮಾಡಿದ ಅಭಿನವ್: ಸೊರಬ ಉಳವಿಯ ಪವಾರ್ ಡಾಕ್ಟರ್ ಪುತ್ರ SSLC ಪರೀಕ್ಷೆಯಲ್ಲಿ 597 ಅಂಕ
Copy and paste this URL into your WordPress site to embed
Copy and paste this code into your site to embed