`ಅಬ್ಬು, ಅಮ್ಮಿ, ಬಿರಿಯಾನಿ’: 2ನೇ ತರಗತಿಯ ಪುಸ್ತಕದಲ್ಲಿ ʻಉರ್ದು ಪದʼಗಳ ಬಳಕೆಗೆ ಪೋಷಕರಲ್ಲಿ ಆಕ್ರೋಶ

ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾದ ಖಾಸಗಿ ಶಾಲೆಯೊಂದು 2ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆಗೆ ಬಳಸಲಾಗುತ್ತಿರುವ ಪುಸ್ತಕ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ಸಮಸ್ಯೆಯು ಪುಸ್ತಕದಲ್ಲಿ ಉರ್ದು ಭಾಷೆಯ ಪದಗಳು ಮತ್ತು ಹೆಸರುಗಳ ಬಳಕೆಗೆ ಸಂಬಂಧಿಸಿದೆ. ಈ ಪುಸ್ತಕವನ್ನು ಬಹುಪಾಲು ಮುಸ್ಲಿಮೇತರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಅಮ್ಮಿ (ತಾಯಿ) ಮತ್ತು ಅಬ್ಬು (ತಂದೆ) ನಂತಹ ಸಾಮಾನ್ಯ ಉಲ್ಲೇಖಗಳನ್ನು ಹೊರತುಪಡಿಸಿ ಪುಸ್ತಕದಲ್ಲಿ ಕಥಾ ಪಾತ್ರಗಳಿಗೆ ಶಾನು, ಸಾನಿಯಾ, ಶಿರೀನ್, ಅಮೀರ್ ಮತ್ತು ನಸೀಮ್ ಮುಂತಾದ … Continue reading `ಅಬ್ಬು, ಅಮ್ಮಿ, ಬಿರಿಯಾನಿ’: 2ನೇ ತರಗತಿಯ ಪುಸ್ತಕದಲ್ಲಿ ʻಉರ್ದು ಪದʼಗಳ ಬಳಕೆಗೆ ಪೋಷಕರಲ್ಲಿ ಆಕ್ರೋಶ