ನೌಕಾಪಡೆಯ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿ ‘ಆಸ್ತಾ ಪುನಿಯಾ’ ನೇಮಕ, ಮಾರಕ ‘ಯುದ್ಧ ವಿಮಾನ’ ಹಾರಿಸಲು ಸಜ್ಜು

ನವದೆಹಲಿ : ಭಾರತೀಯ ನೌಕಾಪಡೆಯಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಫೈಟರ್ ಪೈಲಟ್ ಆಗಿದ್ದಾರೆ. ಸಬ್-ಲೆಫ್ಟಿನೆಂಟ್ ಆಸ್ತಾ ಪುನಿಯಾ ಅವರನ್ನ ಫೈಟರ್ ಪೈಲಟ್ ಆಗಿ ನೇಮಿಸಲಾಗಿದೆ. ಅವರು ಈ ಸಾಧನೆ ಮಾಡಿದ ಮೊದಲ ಮಹಿಳೆ. ಭಾರತೀಯ ನೌಕಾಪಡೆಯು ಈಗಾಗಲೇ ವಿಚಕ್ಷಣ ವಿಮಾನ ಮತ್ತು ಹೆಲಿಕಾಪ್ಟರ್ ವಿಭಾಗದಲ್ಲಿ ಮಹಿಳಾ ಪೈಲಟ್‌’ಗಳನ್ನು ಹೊಂದಿದೆ, ಆದರೆ ಆಸ್ತಾ ಯುದ್ಧ ವಿಮಾನಗಳನ್ನ ಹಾರಿಸುತ್ತಾರೆ. ದೇಶದ ಭದ್ರತೆಯಲ್ಲಿ ನೌಕಾಪಡೆಯು ಪ್ರಮುಖ ಪಾತ್ರ ವಹಿಸುತ್ತದೆ. ಈಗ ಇದರಲ್ಲಿ ಆಸ್ತಾ ಅವರ ಪಾತ್ರ ಮತ್ತಷ್ಟು ಹೆಚ್ಚಾಗಲಿದೆ. ನೌಕಾಪಡೆಯು ಸಾಮಾಜಿಕ … Continue reading ನೌಕಾಪಡೆಯ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿ ‘ಆಸ್ತಾ ಪುನಿಯಾ’ ನೇಮಕ, ಮಾರಕ ‘ಯುದ್ಧ ವಿಮಾನ’ ಹಾರಿಸಲು ಸಜ್ಜು