‘ಕಸದ ಮಾಫಿಯಾ’ಕ್ಕೆ ಬಿಬಿಎಂಪಿ ತಲೆ ಬಾಗಿದೆ – AAP ಮೋಹನ್ ದಾಸರಿ ಆರೋಪ

ಬೆಂಗಳೂರು : ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಬಿಬಿಎಂಪಿ ಕಸ ವಿಲೇವಾರಿಗೆ ಖರ್ಚು ಮಾಡುತ್ತದೆ ಆದರೆ 2016 ಬಿಟ್ಟರೆ ಒಂದು ಬಾರಿಯೂ 100 ಸ್ಥಾನದ ಒಳಗೆ ಬಂದಿಲ್ಲ. ಕಸ ವಿಲೇವಾರಿ ಪಾಲಿಕೆಯ ಮೂಲಭೂತ ಕರ್ತವ್ಯ ಈ ಪ್ರಮುಖ ಕೆಲಸವನ್ನೇ ಮರೆತು ದಂಧೆಯಲ್ಲಿ ತೊಡಗಿರುವ ಇದು ಇನ್ನು ಹತ್ತು ವರ್ಷ ಕಳೆದರೂ ಉತ್ತಮ ಸ್ಥಾನ ಗಳಿಸುವುದು ಹಗಲುಗನಸು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ವ್ಯಂಗ್ಯವಾಡಿದರು. ನೀವು ‘ಕೊರೋನಾ’ ಬಂದು ‘ಗುಣಮುಖ’ … Continue reading ‘ಕಸದ ಮಾಫಿಯಾ’ಕ್ಕೆ ಬಿಬಿಎಂಪಿ ತಲೆ ಬಾಗಿದೆ – AAP ಮೋಹನ್ ದಾಸರಿ ಆರೋಪ