ಲೋಕಸಭಾ ಚುನಾವಣೆ: ‘ಎಎಪಿ-ಕಾಂಗ್ರೆಸ್’ ನಡುವೆ ಮೈತ್ರಿ, ‘ಸೀಟು ಹಂಚಿಕೆ’ ಫೈನಲ್ | Lok Sabha Polls
ನವದೆಹಲಿ: ದೆಹಲಿ, ಗುಜರಾತ್, ಹರಿಯಾಣ, ಚಂಡೀಗಢ ಮತ್ತು ಗೋವಾದಲ್ಲಿ ಕಾಂಗ್ರೆಸ್ ಮತ್ತು ಎಎಪಿ ಸೀಟು ಹಂಚಿಕೆಯನ್ನು ಘೋಷಿಸಿವೆ. ದೆಹಲಿಯಲ್ಲಿ 7, ಗುಜರಾತ್ ನಲ್ಲಿ 26, ಕಾಂಗ್ರೆಸ್ 24, ಎಎಪಿ 2, ಹರ್ಯಾಣದಲ್ಲಿ 10, ಚಂಡೀಗಢದಲ್ಲಿ ಕಾಂಗ್ರೆಸ್ 9 ಮತ್ತು ಎಎಪಿ 1 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಮುಂಬರುವ ಲೋಕಸಭಾ ಚುನಾವಣೆಗೆ ದೆಹಲಿ, ಹರಿಯಾಣ, ಗುಜರಾತ್, ಚಂಡೀಗಢ ಮತ್ತು ಗೋವಾದಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಅಂತಿಮವಾಗಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿವೆ. ನವದೆಹಲಿಯಲ್ಲಿ ಶನಿವಾರ … Continue reading ಲೋಕಸಭಾ ಚುನಾವಣೆ: ‘ಎಎಪಿ-ಕಾಂಗ್ರೆಸ್’ ನಡುವೆ ಮೈತ್ರಿ, ‘ಸೀಟು ಹಂಚಿಕೆ’ ಫೈನಲ್ | Lok Sabha Polls
Copy and paste this URL into your WordPress site to embed
Copy and paste this code into your site to embed