Shocking: ಪ್ರೇಯಸಿ ಶ್ರದ್ಧಾಳ ದೇಹ ತುಂಡರಿಸಲು 5 ಚಾಕು, ಗರಗಸ ಬಳಸಿದ್ದ ಪಾಪಿ ಅಫ್ತಾಬ್: ಶಾಕಿಂಗ್ ವಿಚಾರ ಬಹಿರಂಗ
ನವದೆಹಲಿ: ಅಫ್ತಾಬ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾ ವಾಕರ್ನನ್ನು ಕೊಂದು, ಆಕೆಯ ಮೃತದೇಹವನ್ನು ತುಂಡರಿಸಲು 5 ಚಾಕುಗಳಳು ಮತ್ತು ಗರಗಸವನ್ನು ಬಳಸಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ದೇಹವನ್ನು ತುಂಡರಿಸಲು ಬಳಸಿದ್ದ ಐದು ಚಾಕುಗಳು ಪತ್ತೆಯಾಗಿವೆ. ಆದ್ರೆ, ಗರಗಸ ಇನ್ನೂ ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ. ದೇಶವನ್ನು ಬೆಚ್ಚಿಬೀಳಿಸಿದ ಭೀಕರ ಹತ್ಯೆಯ ಮಾಹಿತಿ ಬಹಿರಂಗಪಡಿಸುವಿಕೆ ಪ್ರಯತ್ನ ಮುಂದುವರೆದಿದೆ. ಈ ವೇಳೆ, ತಲಾ 5-6 ಇಂಚು ಉದ್ದದ ಐದು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ … Continue reading Shocking: ಪ್ರೇಯಸಿ ಶ್ರದ್ಧಾಳ ದೇಹ ತುಂಡರಿಸಲು 5 ಚಾಕು, ಗರಗಸ ಬಳಸಿದ್ದ ಪಾಪಿ ಅಫ್ತಾಬ್: ಶಾಕಿಂಗ್ ವಿಚಾರ ಬಹಿರಂಗ
Copy and paste this URL into your WordPress site to embed
Copy and paste this code into your site to embed