ಬಾಲಾಪರಾಧಿ ಕಾಯ್ದೆಯಡಿ ಆರೋಪಿಯ ವಯಸ್ಸನ್ನು ನಿರ್ಧರಿಸಲು ಆಧಾರ್ ಮಾನ್ಯವಲ್ಲ: ಕೇರಳ ಹೈಕೋರ್ಟ್

ಕೊಚ್ಚಿ: ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ ಪ್ರಕಾರ ಆರೋಪಿಯ ಜನ್ಮ ದಿನಾಂಕದ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ಗುರುತಿಸಲು ಸಾಧ್ಯವಿಲ್ಲ ಅಂತ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಇದೇ ವೇಳೆ ಶಾಲೆಯಿಂದ ಪ್ರಮಾಣಪತ್ರ ಅಥವಾ ಜನ್ಮ ದಿನಾಂಕವನ್ನು ಸೂಚಿಸುವ ಸಂಬಂಧಿತ ಪರೀಕ್ಷಾ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪ್ರಮಾಣಪತ್ರವಿದ್ದರೆ, ಸೆಕ್ಷನ್ 94(2)(2) ಅಡಿಯಲ್ಲಿ ಆರೋಪಿಯ ವಯಸ್ಸಿನ ಪುರಾವೆಯಾಗಿ ಹೇಳಿದ ದಾಖಲೆ ಮಾತ್ರ ಸ್ವೀಕಾರಾರ್ಹ ಎಂದು ನ್ಯಾಯಾಲಯವು ಗಮನಿಸಿದೆ. “ಆದಾಗ್ಯೂ, … Continue reading ಬಾಲಾಪರಾಧಿ ಕಾಯ್ದೆಯಡಿ ಆರೋಪಿಯ ವಯಸ್ಸನ್ನು ನಿರ್ಧರಿಸಲು ಆಧಾರ್ ಮಾನ್ಯವಲ್ಲ: ಕೇರಳ ಹೈಕೋರ್ಟ್