‘ಹುಟ್ಟಿದ ದಿನಾಂಕ ಪರಿಶೀಲನೆ’ಗೆ ಇನ್ಮುಂದೆ ‘ಆಧಾರ್’ ಮಾನ್ಯವಲ್ಲ : ‘EPFO’ ಮಹತ್ವದ ನಿರ್ಧಾರ

ನವದೆಹಲಿ : ಆಧಾರ್ ಕಾರ್ಡ್’ಗೆ ಸಂಬಂಧಿಸಿದಂತೆ ಇಪಿಎಫ್ಒ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಹುಟ್ಟಿದ ದಿನಾಂಕವನ್ನ ಪರಿಶೀಲಿಸಲು ಆಧಾರ್ ಸಂಖ್ಯೆಯನ್ನ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಇಪಿಎಫ್ಒ ಇದನ್ನು ಮಾನ್ಯ ದಾಖಲೆಗಳ ಪಟ್ಟಿಯಿಂದ ಹೊರಗಿಟ್ಟಿದ್ದು, ನೌಕರರ ಭವಿಷ್ಯ ನಿಧಿ ಸಂಸ್ಥೆ ಕೂಡ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಬರುವ ಇಪಿಎಫ್ಒ ಈ ನಿರ್ಧಾರವನ್ನ ತೆಗೆದುಕೊಂಡಿದೆ. ಆಧಾರ್ ಬಳಸಿ ಹುಟ್ಟಿದ ದಿನಾಂಕವನ್ನ ಬದಲಾಯಿಸಲು ಸಾಧ್ಯವಿಲ್ಲ. ಇಪಿಎಫ್ಒ ಜನವರಿ 16ರಂದು ಈ ಸುತ್ತೋಲೆ ಹೊರಡಿಸಿದೆ. ಇದರ ಪ್ರಕಾರ, … Continue reading ‘ಹುಟ್ಟಿದ ದಿನಾಂಕ ಪರಿಶೀಲನೆ’ಗೆ ಇನ್ಮುಂದೆ ‘ಆಧಾರ್’ ಮಾನ್ಯವಲ್ಲ : ‘EPFO’ ಮಹತ್ವದ ನಿರ್ಧಾರ