‘ಆಧಾರ್ ಕಾರ್ಡ್’ ಜನ್ಮ ದಿನಾಂಕ ಅಥ್ವಾ ನಿವಾಸದ ಪುರಾವೆಯಲ್ಲ ; ಚುನಾವಣಾ ಆಯೋಗ ಸ್ಪಷ್ಟನೆ
ನವದೆಹಲಿ : ಭಾರತೀಯ ಚುನಾವಣಾ ಆಯೋಗವು (ECI) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಂತ-2ಕ್ಕೆ ಬಹುನಿರೀಕ್ಷಿತ ವೇಳಾಪಟ್ಟಿಯನ್ನ ಪ್ರಕಟಿಸಿದ ಸೋಮವಾರ, ಆಧಾರ್ ಕಾರ್ಡ್ ಜನ್ಮ ದಿನಾಂಕ ಅಥವಾ ನಿವಾಸದ ಪುರಾವೆಯಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಪುನರುಚ್ಚರಿಸಿದರು. ಆಧಾರ್ ಕಾರ್ಡ್ ಪೌರತ್ವದ ಪುರಾವೆಯಲ್ಲ, ಆದರೆ SIR ನ ಹಂತ 2 ರ ಸಮಯದಲ್ಲಿ ನಾಗರಿಕರು ಅದನ್ನು ಗುರುತಿನ ಪುರಾವೆಯಾಗಿ ಬಳಸಬಹುದು ಎಂದು CEC ಹೇಳಿದರು. “ಆಧಾರ್’ಗೆ ಸಂಬಂಧಿಸಿದಂತೆ, ಅದರ ಬಳಕೆಯು … Continue reading ‘ಆಧಾರ್ ಕಾರ್ಡ್’ ಜನ್ಮ ದಿನಾಂಕ ಅಥ್ವಾ ನಿವಾಸದ ಪುರಾವೆಯಲ್ಲ ; ಚುನಾವಣಾ ಆಯೋಗ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed