BREAKING: ‘ಆಧಾರ್ ಕಾರ್ಡ್’ ಪೌರತ್ವದ ಪುರಾವೆಯಲ್ಲ: ‘ಸುಪ್ರೀಂ ಕೋರ್ಟ್’ಗೆ ಚುನಾವಣಾ ಆಯೋಗ ಮಾಹಿತಿ | Aadhaar card
ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ “ವಿಶೇಷ ತೀವ್ರ ಪರಿಷ್ಕರಣೆ (SIR)”ಯನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ಗುರುವಾರ (ಜುಲೈ 10) ಸುಪ್ರೀಂ ಕೋರ್ಟ್‌ಗೆ ಭಾರತದ ಚುನಾವಣಾ ಆಯೋಗವು ( Election Commission of India ) ಆಧಾರ್ ಕಾರ್ಡ್ ( Aadhaar card ) ಪೌರತ್ವದ ಪುರಾವೆಯಲ್ಲ ಎಂದು ತಿಳಿಸಿದೆ. 2003 ರ ಮತದಾರರ ಪಟ್ಟಿಯಲ್ಲಿ ಇಲ್ಲದ ಮತದಾರರ ಎಣಿಕೆಗಾಗಿ ಪೌರತ್ವ ದಾಖಲೆಗಳಾಗಿ ECI ನಿರ್ದಿಷ್ಟಪಡಿಸಿದ ಹನ್ನೊಂದು ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್ ಮತ್ತು ಮತದಾರರ ಕಾರ್ಡ್ … Continue reading BREAKING: ‘ಆಧಾರ್ ಕಾರ್ಡ್’ ಪೌರತ್ವದ ಪುರಾವೆಯಲ್ಲ: ‘ಸುಪ್ರೀಂ ಕೋರ್ಟ್’ಗೆ ಚುನಾವಣಾ ಆಯೋಗ ಮಾಹಿತಿ | Aadhaar card
Copy and paste this URL into your WordPress site to embed
Copy and paste this code into your site to embed