BIG NEWS : ʻಆಧಾರ್ ಕಾರ್ಡ್ʼ ಸಹಾಯದಿಂದ 5 ವರ್ಷಗಳ ನಂತ್ರ ಕುಟುಂಬ ಸೇರಿದ ಯುವತಿ

ಜಾರ್ಖಂಡ್‌: ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 23 ವರ್ಷದ ಬುಡಕಟ್ಟು ಯುವತಿ ರಶ್ಮಣಿ ಎಂಬಾಕೆ ಜಾರ್ಖಂಡ್‌ನಲ್ಲಿ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಿದ್ದಾಳೆ. ಆಧಾರ್ ಕಾರ್ಡ್ ಡೇಟಾಬೇಸ್ ಆಕೆಯ ಕುಟುಂಬವನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ದಿನಗೂಲಿ ಮಾಡುವವರ ಮಗಳು ರಶ್ಮಣಿಗೆ 2017 ರಲ್ಲಿ ಏಜೆಂಟೊಬ್ಬ ದೆಹಲಿಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ. ರಶ್ಮಣಿಯ ಕುಟುಂಬ ಆರ್ಥಿಕ ಒತ್ತಡದಲ್ಲಿದ್ದ ಕಾರಣ,ಆಕೆ ದೆಹಲಿಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು. ನಂತ್ರ, ಏಜೆಂಟ್ ಜೊತೆ ರೈಲು ಹತ್ತಿದ ರಶ್ಮಣಿ … Continue reading BIG NEWS : ʻಆಧಾರ್ ಕಾರ್ಡ್ʼ ಸಹಾಯದಿಂದ 5 ವರ್ಷಗಳ ನಂತ್ರ ಕುಟುಂಬ ಸೇರಿದ ಯುವತಿ