ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಖ್ಯಮಾಹಿತಿ : ಇನ್ಮುಂದೆ `ಮುಖ ದೃಢೀಕರಣ’ದ ಮೂಲಕವೂ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಬಹುದು! ಇಲ್ಲಿದೆ ಫುಲ್ ಡಿಟೇಲ್ಸ್

ನವದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ಕಾರ್ಡ್ ದಾರರಿಗೆ ಹೊಸ ವೈಶಿಷ್ಟ್ಯವನ್ನು ನೀಡಿದೆ, ಈ ಹೊಸ ವೈಶಿಷ್ಟ್ಯವು ಮುಖ ದೃಢೀಕರಣದ ಮೂಲಕ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು. ನಿಷೇಧಿಸಲಾದ ಹಳೆಯ 500-1000 ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತೊಂದು ಅವಕಾಶವನ್ನು ನೀಡುತ್ತಿದೆಯೇ ಆರ್ ಬಿಐ? ಹೌದು,  ಆಧಾರ್ ಕಾರ್ಡ್ ದಾರರು ಯುಐಡಿಎಐ ಅಧಿಕೃತ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ತಮ್ಮ ಆಧಾರ್ ಕಾರ್ಡ್ ಅನ್ನು ಡೌನ್ ಲೋಡ್ ಮಾಡಬಹುದು, ಒಟಿಪಿ ಕಾರ್ಯವಿಧಾನವಿಲ್ಲದೆ … Continue reading ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಖ್ಯಮಾಹಿತಿ : ಇನ್ಮುಂದೆ `ಮುಖ ದೃಢೀಕರಣ’ದ ಮೂಲಕವೂ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಬಹುದು! ಇಲ್ಲಿದೆ ಫುಲ್ ಡಿಟೇಲ್ಸ್