ನವದೆಹಲಿ : ನೀವು ಮತ್ತೆ ಮತ್ತೆ ಹಣವನ್ನ ಹಿಂಪಡೆಯಲು ಎಟಿಎಂಗೆ ಹೋಗುತ್ತಿದ್ರೆ, ಈಗ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಈಗ ನೀವು ಹಣವನ್ನ ಹಿಂಪಡೆಯಲು ಎಟಿಎಂಗೆ ಹೋಗುವ ಅಗತ್ಯವಿಲ್ಲ. ಈಗ ನಗದು ನಿಮ್ಮ ಮನೆಗೆ ತಲುಪುತ್ತದೆ. ಇದು ಸ್ವಲ್ಪ ವಿಚಿತ್ರ ಅನ್ನಿಸ್ಬೋದು. ಆದ್ರೆ, ಇದು ಸಾಧ್ಯ. ವಾಸ್ತವವಾಗಿ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೌಲಭ್ಯವನ್ನ ಬಳಸಿಕೊಂಡು ನೀವು ಬ್ಯಾಂಕ್ ಅಥವಾ ಎಟಿಎಂಗೆ ಭೇಟಿ ನೀಡದೆ ಮನೆಯಲ್ಲಿ ಸುಲಭವಾಗಿ ಹಣವನ್ನ ಪಡೆಯಬಹುದು. ಆಧಾರ್ ಎಟಿಎಂ ಸೇವೆ ಅಂದರೆ ಆಧಾರ್ ಎನೇಬಲ್ಡ್ … Continue reading Aadhaar ATM : ಇನ್ಮುಂದೆ ‘ಬ್ಯಾಂಕ್, ಎಟಿಎಂ’ಗೆ ಹೋಗಬೇಕಿಲ್ಲ, ಮನೆಯಲ್ಲೇ ಕುಳಿತು ‘ಹಣ’ ಹಿಂಪಡೆಯ್ಬೋದು ; ಹೇಗೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed