BREAKING NEWS: ಕಾಪುವಿನಲ್ಲಿ ಬೆಳ್ಳಂಬೆಳಗ್ಗೆ ಮನೆಯಲ್ಲಿದ್ದ ಯುವತಿ ನಾಪತ್ತೆ…!

ಕಾಪು: ಉದ್ಯಾವರದ ಸಂಪಿಗೆನಗರ ಮಸೀದಿ ಬಳಿ ಯುವತಿಯೊಬ್ಬಳು ರಾತ್ರೋರಾತ್ರಿ ಮನೆಯಿಂದ ನಾಪತ್ತೆಯಾದ ಘಟನೆ ನಡೆದಿದೆ. BREAKING NEWS: ಉಕ್ರೇನ್ ರೈಲು ನಿಲ್ದಾಣದ ಮೇಲೆ ರಷ್ಯಾ ದಾಳಿ; 22 ಸಾವು, 50 ಮಂದಿಗೆ ಗಾಯ   ೨೦ ವರ್ಷದ ನೇತ್ರಾವತಿ ನಾಪತ್ತೆಯಾದ ಯುವತಿ. ಈಕೆ ಮೊಬೈಲ್‌ ಶಾಪ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ರಾತ್ರಿ ಊಟ ಮಾಡಿ ಮಲಗಿದ್ದಳು. ನಂತರ ಬೆಳಗ್ಗೆ ವಾಶ್‌ ರೂಮ್‌ ಹೋದವಳು ನಾಪತ್ತೆಯಾಗಿದ್ದಾಳೆ. ಈ ಸಂಬಂಧ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.