ಮಂಗಳೂರು : ಆತ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಭಕ್ತ. ಅಷ್ಟೇ ಅಲ್ಲ, ಧರ್ಮಸ್ಥಳದ ಸಿದ್ದವನದ ಹಳೆಯ ವಿದ್ಯಾರ್ಥಿ. ಹೀಗಾಗಿ ಮಂಜುನಾಥ ಸ್ವಾಮಿ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಆ ಯುವಕ ಶ್ರೀಕ್ಷೇತ್ರಕ್ಕೆ ಗಿರ್ ತಳಿಯ ಕರುವನ್ನು ದಾನವಾಗಿ ಕೊಟ್ಟಿದ್ದಾನೆ. BIG NEWS: ತೆಲಂಗಾಣದ 20% ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ʻಶೌಚಾಲಯʼವೇ ಇಲ್ಲ: ವರದಿ ಅಚ್ಚರಿ ಅಂದ್ರೆ ಬೆಂಗಳೂರಿನಿಂದ ಕರುವಿನ ಜೊತೆ ನಡೆದುಕೊಂಡೇ ಬಂದು ಕ್ಷೇತ್ರಕ್ಕೆ ಅರ್ಪಿಸಿದ್ದಾನೆ. ಕಳಸದ ಹಿರೇಬೈಲ್‌ನ ಶ್ರೇಯಾಂಸ್ ಜೈನ್ ತನ್ನ … Continue reading BIGG NEWS : ಈತ ಧರ್ಮಸ್ಥಳದ ಪರಮ ಭಕ್ತ..! 360 ಕಿ.ಮೀ ನಡೆದುಕೊಂಡೇ ʼಗಿರ್ ಕರುವಿನ ಜತೆ ಧರ್ಮಸ್ಥಳ ತಲುಪಿದ ಯುವಕ ʼ| Dharmasthala
Copy and paste this URL into your WordPress site to embed
Copy and paste this code into your site to embed