CRIME NEWS: ಬಳ್ಳಾರಿಯಲ್ಲಿ ಪುಂಡರ ಗುಂಪಿನಿಂದ ಯುವಕನ ಮೇಲೆ ‘ಡೆಡ್ಲಿ ಅಟ್ಯಾಕ್’
ಬಳ್ಳಾರಿ: ಜಿಲ್ಲೆಯಲ್ಲಿ ಪುಂಡರ ಗುಂಪಿನಿಂದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿರುವಂತ ಘಟನೆ ನಡೆದಿದೆ. ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದೇ ಕ್ರೂರಿಗಳು ಥಳಿಸಿದ್ದಾರೆ. ಬಳ್ಳಾರಿ ನಗರದ ಟಿಐಐ ಕಾಲೇಜು ಗ್ರೌಂಡ್ ನಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತೆ ಜೊತೆಗಿನ ಪೋಟೋಗಳನ್ನು ಯುವಕ ಸ್ಟೇಟಸ್ ಹಾಕಿದ್ದನು. ಈ ಕಾರಣದಿಂದ ಪುಂಡರ ಗುಂಪಿನಿಂದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ಅಪ್ರಾಪ್ತೆಯ ಜೊತೆಗೆ ಸಮಾರಂಭವೊಂದರಲ್ಲಿ ತೆಗೆಸಿದ್ದಂತ ಪೋಟೋಗಳನ್ನು ಯುವಕ ದೊಡ್ಡಬಸವ ವಾಟ್ಸ್ ಆಪ್ ಸ್ಟೇಟಸ್ ಹಾಕಿದ್ದಕ್ಕೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಬಾಯಲ್ಲಿ … Continue reading CRIME NEWS: ಬಳ್ಳಾರಿಯಲ್ಲಿ ಪುಂಡರ ಗುಂಪಿನಿಂದ ಯುವಕನ ಮೇಲೆ ‘ಡೆಡ್ಲಿ ಅಟ್ಯಾಕ್’
Copy and paste this URL into your WordPress site to embed
Copy and paste this code into your site to embed