BREAKING NEWS : ಆಲ್ದೂರಿನಲ್ಲಿ ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಯುವಕ-ಯುವತಿ ಆತ್ಮಹತ್ಯೆ |Hanging

ಚಿಕ್ಕಮಗಳೂರು : ಒಂದೇ ನೇಣಿನ ಕುಣಿಕೆಗೆ ಯುವಕ-ಯುವತಿ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಆಲ್ದೂರು ತಾಲೂಕಿನ ಸತ್ತಿಹಳ್ಳಿ ಬಳಿ ನಡೆದಿದೆ. ಆಣೂರು ನಿವಾಸಿ ದರ್ಶನ್ ಎಂಬ ಯುವಕ ಹಾಗೂ ಹಾಸನ ಜಿಲ್ಲೆಯ ಹಾನಬಾಳು ಮೂಲದ ಪೂರ್ವಿಕಾ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಪ್ರೇಮ ವೈಫಲ್ಯಕ್ಕೆ ಮನನೊಂದು ಯುವಕ-ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು … Continue reading BREAKING NEWS : ಆಲ್ದೂರಿನಲ್ಲಿ ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಯುವಕ-ಯುವತಿ ಆತ್ಮಹತ್ಯೆ |Hanging