ಮಕ್ಕಳಿಗಾಗಿ ಸರ್ಕಾರದಿಂದ ಅದ್ಭುತ ಯೋಜನೆ ; ತಿಂಗಳಿಗೆ 5,000 ಉಳಿಸಿದ್ರೆ, 65 ಕೋಟಿ ರೂಪಾಯಿ ಲಭ್ಯ!
ನವದೆಹಲಿ : ಮಕ್ಕಳಿಗೆ ಸುವರ್ಣ ಭವಿಷ್ಯ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರ ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಬಜೆಟ್’ನಲ್ಲಿ ಘೋಷಿಸಿದ ಎನ್‌ಪಿಎಸ್ ವಾತ್ಸಲ್ಯ ಯೋಜನೆಗೆ ಚಾಲನೆ ನೀಡಿದರು. ಎನ್‌ಪಿಎಸ್ ವಾತ್ಸಲ್ಯ ಯೋಜನೆಗೆ ಚಂದಾದಾರರಾಗಲು ಸರ್ಕಾರ ಆನ್‌ಲೈನ್ ವೇದಿಕೆಯನ್ನ ಸಹ ಘೋಷಿಸಿದೆ. ಎನ್‌ಪಿಎಸ್ ವಾತ್ಸಲ್ಯ ಎನ್ನುವುದು ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಹೂಡಿಕೆ ಮಾಡುವ ಯೋಜನೆಯಾಗಿದೆ. ಇಲ್ಲಿ ದೀರ್ಘಾವಧಿಯಲ್ಲಿ ಉತ್ತಮ ಆದಾಯ ಬರುತ್ತದೆ. ಕಾಂಪೌಂಡಿಂಗ್ ಎಫೆಕ್ಟ್ ಎಂದರೆ … Continue reading ಮಕ್ಕಳಿಗಾಗಿ ಸರ್ಕಾರದಿಂದ ಅದ್ಭುತ ಯೋಜನೆ ; ತಿಂಗಳಿಗೆ 5,000 ಉಳಿಸಿದ್ರೆ, 65 ಕೋಟಿ ರೂಪಾಯಿ ಲಭ್ಯ!
Copy and paste this URL into your WordPress site to embed
Copy and paste this code into your site to embed