ಮಳ್ಳಿಯಂತೆ ಮಾತನಾಡಿ ಬರೋಬ್ಬರಿ 1.24 ಕೋಟಿ ಕನ್ನಾ ಹಾಕಿದ ಕಳ್ಳಿ..!

ಡಿಜಿಟಲ್‌ ಡೆಸ್ಕ್‌: 60 ವರ್ಷದ ವ್ಯಕ್ತಿಯೊಬ್ಬರನ್ನ ವಂಚಕಿಯೊಬ್ಬಳು ಸಲೀಸಾಗಿ ವಂಚಿಸಿ 1.24 ಕೋಟಿ ರೂಗಳನ್ನ ದೋಕಾ ಮಾಡಿದ ಘಟನೆ ಗುರುಗ್ರಾಮ್‌ದಲ್ಲಿ ನಡೆದಿದೆ. ತಾನು ಅಮೆರಿಕ ಸೈನ್ಯದ ಭಯೋತ್ಪಾದನಾ ವಿರೋಧಿ ವಿಭಾಗದ ಅಧಿಕಾರಿಯೆಂದು ನಂಬಿಸಿದ ಮಳ್ಳಿ, ಚಕ್ಕರ್‌ಪುರ ಗ್ರಾಮದ ಮಾರುತಿ ವಿಹಾರ್​ನ ನಿವಾಸಿಯಾಗಿರುವ ಧೀರೇಂದ್ರ ಕುಮಾರ್ ಎನ್ನುವವರನ್ನ ಮೋಸ ಮಾಡಿದ್ದಾಳೆ. ನಾನು ಭಾರತದಲ್ಲಿ ಔಷಧ ಕಂಪನಿಯನ್ನ ತೆರೆಯಲು ಇಚ್ಛಿಸಿದ್ದೇನೆ. ನೀವು ಕೂಡ ನನ್ನ ಜೊತೆ ಸೇರಿ ಎನ್ನತ್ತಾ, 7.8 ಮಿಲಿಯನ್ ಡಾಲರ್​ಗಳನ್ನು ನನಗೆ ಕಳುಹಿಸುವುದಾಗಿ ಹೇಳಿದ್ದಳು ಎಂದು ಧಿರೇಂದ್ರ … Continue reading ಮಳ್ಳಿಯಂತೆ ಮಾತನಾಡಿ ಬರೋಬ್ಬರಿ 1.24 ಕೋಟಿ ಕನ್ನಾ ಹಾಕಿದ ಕಳ್ಳಿ..!