ಜೋರಾಗಿ ಕೆಮ್ಮುತ್ತಲೇ ಮೂಳೆ ಮುರಿದುಕೊಂಡ ಮಹಿಳೆ…

ಶಾಂಘೈ: ಚೀನಾದ ಮಹಿಳೆಯೊಬ್ಬರು ಮಸಾಲೆಯುಕ್ತ ಆಹಾರ ಸೇವಿಸಿದ ಪರಿಣಾಮ ಕೆಮ್ಮಿ ನಾಲ್ಕು ಪಕ್ಕೆಲುಬುಗಳನ್ನು ಮುರಿದುಕೊಂಡಿರುವ ಘಟನೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಹುವಾಂಗ್ ಎಂಬ ಉಪನಾಮದ ಶಾಂಘೈ ಮಹಿಳೆಗೆ ಕೆಮ್ಮುದ ಕೂಡಲೇ ಎದೆಯಿಂದ ತೀಕ್ಷ್ಣವಾದ ಬಿರುಕು ಶಬ್ದ ಬರುವುದನ್ನು ಕಂಡು ಕೊಂಡಿದ್ದಾಳೆ. ಆರಂಭದಲ್ಲಿ ಏನೂ ತಪ್ಪಾಗಿದೆ ಅಂತ ಆಕೆಗೆ ಅನುಭವಕ್ಕೆ ಬರಲಿಲ್ಲ. ಆದರೆ ಕೆಲವು ದಿನಗಳ ನಂತರ, ಉಸಿರಾಡುವಾಗ ಮತ್ತು ಮಾತನಾಡುವಾಗ ಅವಳು ನೋವನ್ನು ಅನುಭವಿಸಿದಳು ಎನ್ನಲಾಗಿದೆ. ಇದೇ ವೇಳೆ ಆಕೆಗೆ ಸಿಟಿ … Continue reading ಜೋರಾಗಿ ಕೆಮ್ಮುತ್ತಲೇ ಮೂಳೆ ಮುರಿದುಕೊಂಡ ಮಹಿಳೆ…