ಅಪರೂಪದ ಕಾಯಿಲೆಯಾದ ಲೆಪ್ಟೊಸ್ಪೈರಾ ಎಂಡೊಮೆಟ್ರಿಯೊಸಿಸ್‌ಗೆ ಒಳಗಾಗಿದ್ದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ.!

ಬೆಂಗಳೂರು: ಅಪರೂಪದ ಲೆಪ್ಟೊಸ್ಪೈರಾ ಎಂಡೊಮೆಟ್ರಿಯೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಅಸ್ಸಾಂ ಮೂಲದ 42 ವರ್ಷದ ಮಹಿಳೆಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಫೋರ್ಟಿಸ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಸಂತಾನೋತ್ಪತ್ತಿ ಔಷಧ – ಹಿರಿಯ ಸಲಹೆಗಾರರಾದ ಮನೀಶಾ ಸಿಂಗ್ ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ಎರಡು ದಿನಗಳ ನಂತರ ರೋಗಿಯನ್ನು ಬಿಡುಗಡೆ ಮಾಡಲಾಯಿತು. ಈ ಕುರಿತು ಮಾತನಾಡಿದ ಡಾ. ಮನೀಶಾ ಸಿಂಗ್ , ಕೆಟ್ಕಿ (ಹೆಸರು ಬದಲಾಗಿದೆ) ರೋಗಿಯು ಒಂದು ತಿಂಗಳ … Continue reading ಅಪರೂಪದ ಕಾಯಿಲೆಯಾದ ಲೆಪ್ಟೊಸ್ಪೈರಾ ಎಂಡೊಮೆಟ್ರಿಯೊಸಿಸ್‌ಗೆ ಒಳಗಾಗಿದ್ದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ.!