ಇಚ್ಛೆಯ ಅನುಸಾರ ಪ್ರತ್ಯೇಕವಾಗಿ ವಾಸಿಸುವ ಮಹಿಳೆಗೆ ತನ್ನ ಗಂಡನಿಂದ ‘ಜೀವನಾಂಶ’ ಕೇಳುವ ಹಕ್ಕಿಲ್ಲ : ಕೋರ್ಟ್

ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಮಧ್ಯಪ್ರದೇಶದ ಜಬಲ್‌ಪುರದ ಕೌಟುಂಬಿಕ ನ್ಯಾಯಾಲಯವು ಮಹಿಳೆ ತನ್ನ ಇಚ್ಛೆಯ ಪ್ರಕಾರ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಆಕೆಗೆ ತನ್ನ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಇಲ್ಲ ಎಂದು ಸ್ಪಷ್ಟಪಡಿಸಿದೆ.ಅಂತೆಯೇ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಮಹಿಳೆಯ ಅರ್ಜಿಯನ್ನ ನ್ಯಾಯಾಲಯ ವಜಾಗೊಳಿಸಿದೆ. ಪತಿಯಿಂದ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದರಿಂದ ಜೀವನಾಂಶ ಕೇಳುವ ಹಕ್ಕು ಮಹಿಳೆಗೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಮಹಿಳೆಯ ಅರ್ಜಿಯನ್ನು ನ್ಯಾಯಾಲಯವು ಆಲಿಸಿದಾಗ, ಪತಿ ಅವರು ಡಿಸೆಂಬರ್ 15, 2020 ರಿಂದ ಬೇರ್ಪಟ್ಟಿದ್ದಾರೆ ಎಂದು ಹೇಳಿದರು. … Continue reading ಇಚ್ಛೆಯ ಅನುಸಾರ ಪ್ರತ್ಯೇಕವಾಗಿ ವಾಸಿಸುವ ಮಹಿಳೆಗೆ ತನ್ನ ಗಂಡನಿಂದ ‘ಜೀವನಾಂಶ’ ಕೇಳುವ ಹಕ್ಕಿಲ್ಲ : ಕೋರ್ಟ್