ಪತಿ ತನ್ನ ಮಾತು ಕೇಳ್ತಿಲ್ಲ ಅಂತಾ ‘ಬ್ಲ್ಯಾಕ್ ಮ್ಯಾಜಿಕ್’ ಮೊರೆಯೋದ ಪತ್ನಿ, ಮುಂದಾಗಿದ್ದು ಮಾತ್ರ ಅಯ್ಯೋ ಪಾಪ

ಮುಂಬೈ : ಮುಂಬೈನಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ತನ್ನ ಉದ್ಯಮಿ ಪತಿಯನ್ನ ನಿಯಂತ್ರಿಸಲು ಬ್ಲ್ಯಾಕ್ ಮ್ಯಾಜಿಕ್ ಮೊರೆಯೋಗಿದ್ದು, ಸಧ್ಯ ದಿಕ್ಕು ತೋಚದಂತಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ. ಇಷ್ಟಕ್ಕೂ ಏನಿದು ಪ್ರಕರಣ.? ನಡೆದಿದ್ದಾದ್ರು ಏನು.? ಮುಂದೆ ಓದಿ.    ಮಾಹಿತಿ ಪ್ರಕಾರ, ಮಹಿಳೆಯೊಬ್ಬಳು ಬಗ್ಗು ಬಡೆಯಲು ಬ್ಲ್ಯಾಕ್ ಮ್ಯಾಜಿಕ್ ಮೊರೆಯೋಗಿದ್ದಾಳೆ. ಇದಕ್ಕೆ ತನ್ನ ಮಾಜಿ ಪ್ರಿಯರಕನ ಜೊತೆ ಸೇರಿ ಜ್ಯೋತಿಷಿ ಜ್ಯೋತಿಶ್ ಬಾದಲ್ ಶರ್ಮಾ ಸಹಾಯ ಬೇಡಿದ್ದಾಳೆ. ಅದ್ರಂತೆ, ಜೋತಿಷ್ಯಿ ಇದಕ್ಕಾಗಿ ಆತ ಉದ್ಯಮಿಯ ಪತ್ನಿಯಿಂದ … Continue reading ಪತಿ ತನ್ನ ಮಾತು ಕೇಳ್ತಿಲ್ಲ ಅಂತಾ ‘ಬ್ಲ್ಯಾಕ್ ಮ್ಯಾಜಿಕ್’ ಮೊರೆಯೋದ ಪತ್ನಿ, ಮುಂದಾಗಿದ್ದು ಮಾತ್ರ ಅಯ್ಯೋ ಪಾಪ