BIGG NEWS: ಮಕ್ಕಳೆದುರೇ ಪ್ರಿಯಕರೊಂದಿಗೆ ಗಂಡನನ್ನೇ ಕೊಂದ ಹೆಂಡತಿ; ಇಬ್ಬರು ಅರೆಸ್ಟ್‌

ಬೆಂಗಳೂರು: ಗಂಡನನ್ನೇ ಮಕ್ಕಳೆದುರೇ ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಹೆಂಡತಿ ಹಾಗೂ ಪ್ರಿಯಕರನನ್ನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ ಹೆಂಡತಿ ಅನಿತಾ ಮಕ್ಕಳಿಗೆ ಯಾರಿಗೂ ಹೇಳದಂತೆ ಬಾಯಿ ಮುಚ್ಚಿಸಿ ಹೃದಯಾಘಾತ ಎಂದು ಹೇಳಿದ್ದಾಳೆ. ತಮ್ಮ ಪೋಷಕರೂ ಅನಿತಾ ಮಾತನ್ನು ನಂಬಿದ್ದರು.ಅನಿತಾ 6 ತಿಂಗಳ ಬಳಿ ಮಕ್ಕಳನ್ನ ಬಿಟ್ಟು ಪ್ರಿಯಕರ ರಾಕೇಶ್ ಜೊತೆ ಎಸ್ಕೇಪ್ ಆಗಿದ್ದಳು. ಇದರಿಂದ ಮಕ್ಕಳು ಅಜ್ಜಿ ಮನೆಯಲ್ಲೇ ಉಳಿದುಕೊಂಡಿದ್ದರು. BIGG NEWS: ವಿಧಾನಸೌಧದ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ … Continue reading BIGG NEWS: ಮಕ್ಕಳೆದುರೇ ಪ್ರಿಯಕರೊಂದಿಗೆ ಗಂಡನನ್ನೇ ಕೊಂದ ಹೆಂಡತಿ; ಇಬ್ಬರು ಅರೆಸ್ಟ್‌