ಪತ್ನಿ ಜೀವನ ಸಂಗಾತಿಯೇ ಹೊರತು ಕಲಸದವಳಲ್ಲ, ಅಡುಗೆ ಮಾಡದಿದ್ದರೇ ಅದು ಕ್ರೌರ್ಯವಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ವೈವಾಹಿಕ ಜೀವನದಲ್ಲಿ ಪತ್ನಿಯ ಜವಾಬ್ದಾರಿಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಪತ್ನಿಯು ಅಡುಗೆ ಮಾಡುವುದಿಲ್ಲ ಅಥವಾ ಬಟ್ಟೆ ತೊಳೆಯುವುದಿಲ್ಲ ಎನ್ನುವ ಕಾರಣಕ್ಕೆ ಅವಳನ್ನು ಕ್ರೌರ್ಯದ ಹೆಸರಿನಲ್ಲಿ ದೂಷಿಸಲು ಸಾಧ್ಯವಿಲ್ಲ. ಪತಿಯು ಜೀವನಸಂಗಾತಿಯನ್ನು ವಿವಾಹವಾಗಿದ್ದಾರೆಯೇ ಹೊರತು ಮನೆಯ ಕೆಲಸದಾಳನ್ನಲ್ಲ” ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿದೆ. ಪ್ರಕರಣದ ಹಿನ್ನೆಲೆ: ಪತಿಯೋರ್ವ ತನ್ನ ಪತ್ನಿ ಮನೆಯ ಕೆಲಸಗಳನ್ನು ಮಾಡುತ್ತಿಲ್ಲ, ಅಡುಗೆ ಮಾಡುತ್ತಿಲ್ಲ ಮತ್ತು ತನಗೆ ಸರಿಯಾಗಿ ಉಪಚರಿಸುತ್ತಿಲ್ಲ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದನು. ಈ … Continue reading ಪತ್ನಿ ಜೀವನ ಸಂಗಾತಿಯೇ ಹೊರತು ಕಲಸದವಳಲ್ಲ, ಅಡುಗೆ ಮಾಡದಿದ್ದರೇ ಅದು ಕ್ರೌರ್ಯವಲ್ಲ: ಸುಪ್ರೀಂ ಕೋರ್ಟ್
Copy and paste this URL into your WordPress site to embed
Copy and paste this code into your site to embed