ರಾಜ್ಯದಲ್ಲೊಂದು 77 ವರ್ಷಗಳ ಬಳಿಕ ವಿದ್ಯುತ್ ಕಂಡ ಗ್ರಾಮ: ಆ ಅಜ್ಜಿಯ ಪತ್ರ ತಂದ ಬದಲಾವಣೆ ಕತೆ ಇಲ್ಲಿದೆ ಓದಿ
ಚಾಮರಾಜನಗರ: ಅದು ದಟ್ಟ ಕಾಡಿನ ನಡುವಿನ ಒಂದು ಪುಟ್ಟ ಆದಿವಾಸಿ ಗ್ರಾಮ. ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ಮುಗಿದರೂ, ಅಲ್ಲಿನ ಜನರ ಪಾಲಿಗೆ ‘ಬೆಳಕು’ ಎಂಬುದು ಕೇವಲ ಕನಸಾಗಿತ್ತು. ಆದರೆ, ಅಜ್ಜಿಯೊಬ್ಬರ ಹಠ ಮತ್ತು ಇಡೀ ಗ್ರಾಮದ ಒಗ್ಗಟ್ಟಿನ ಹೋರಾಟ ಇಂದು ಆ ಕಗ್ಗತ್ತಲ ಅಡವಿಯಲ್ಲಿ ವಿದ್ಯುತ್ ಬಲ್ಬ್‌ಗಳು ಝಗಮಗಿಸುವಂತೆ ಮಾಡಿದೆ. ಇದು ಹನೂರು ತಾಲೂಕಿನ ಮೆದಗಾಣೆ ಹಾಡಿಯ ವಿಜಯಗಾಥೆ. ದಯಾಮರಣದ ಪತ್ರ: ಒಂದು ಮೌನ ಪ್ರತಿಭಟನೆಯ ಕಿಚ್ಚು ಈ ಬದಲಾವಣೆಯ ಹಿಂದೆ 60 ವರ್ಷದ … Continue reading ರಾಜ್ಯದಲ್ಲೊಂದು 77 ವರ್ಷಗಳ ಬಳಿಕ ವಿದ್ಯುತ್ ಕಂಡ ಗ್ರಾಮ: ಆ ಅಜ್ಜಿಯ ಪತ್ರ ತಂದ ಬದಲಾವಣೆ ಕತೆ ಇಲ್ಲಿದೆ ಓದಿ
Copy and paste this URL into your WordPress site to embed
Copy and paste this code into your site to embed