VIRAL VIDEO: ಬೆಂಗಳೂರಿನಲ್ಲಿ ಪಾಕ್‌ ಧ್ವಜ ಹೋಲುವ ಟೀ ಶರ್ಟ್‌ ಧರಿಸಿದ್ದ ಯುವಕನ ವಿಡಿಯೋ ವೈರಲ್‌…!

ಬೆಂಗಳೂರು: ಬೆಂಗಳೂರಿನಲ್ಲಿ ಪಾಕ್‌ ಧ್ವಜ ಹೋಲುವ ಟೀ ಶರ್ಟ್‌ ಧರಿಸಿದ್ದ ಯುವಕ ವಿಡಿಯೋ ಅವನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಹಂಚಿಕೊಂಡಿದ್ದು, ಈಗ ಇದು ದೊಡ್ಡ ವಿವಾದವನ್ನು ಎಬ್ಬಿಸಿದೆ. ಭಾರತದ ಭೂ ಶಿಖರ ಕಾಶ್ಮೀರ ರಾಜ್ಯಕ್ಕೆ ಪಾಕ್ ಧ್ವಜವನ್ನು ಹೋಲವಂತೆ ಮಾಡಿ ಹಿಂಬದಿ ಸವಾರ ಟೀ ಶರ್ಟ್‌ ಅನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನೂ ಕೆಎ 41 E Z 6614 ದ್ವಿಚಕ್ರ ನಂಬರ್‌ನ ವಾಹನದಲ್ಲಿ ಹಿಂಬದಿ ಸವಾರ ಪಾಕ್‌ ಧ್ವಜದ ಟೀ ಶರ್ಟ್‌ ಹಾಕಿಕೊಂಡಿರುವುದನ್ನು ವಿಡಿಯೋದಲ್ಲಿ … Continue reading VIRAL VIDEO: ಬೆಂಗಳೂರಿನಲ್ಲಿ ಪಾಕ್‌ ಧ್ವಜ ಹೋಲುವ ಟೀ ಶರ್ಟ್‌ ಧರಿಸಿದ್ದ ಯುವಕನ ವಿಡಿಯೋ ವೈರಲ್‌…!