viral news : ಮತ್ತೊಬ್ಬ ಮಹಿಳೆಯೊಂದಿಗೆ ಶಾಪಿಂಗ್ ಮಾಡ್ತಿದ್ದ ಪತಿಯನ್ನ ರೆಡ್ ಹ್ಯಾಂಡ್ ಆಗಿ ಹಿಡಿದು, ಥಳಿಸಿದ ಪತ್ನಿಯ ವಿಡಿಯೋ | WATCH

ನವದೆಹಲಿ: ಜನನಿಬಿಡ ಗಾಜಿಯಾಬಾದ್ ಮಾರುಕಟ್ಟೆಯಲ್ಲಿ ಕರ್ವಾ ಚೌತ್ ಹಬ್ಬದಂದು ಪತ್ನಿ ತನ್ನ ಪತಿಗೆ ಥಳಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗುರುವಾರ ತನ್ನ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಶಾಪಿಂಗ್ ನಲ್ಲಿ ಸಿಕ್ಕಿಬಿದ್ದ ನಂತರ ಪತಿಯನ್ನು ಅವನ ಹೆಂಡತಿ ಸಿಟ್ಟುಗೊಂಡು  ಥಳಿಸಿದ್ದಾಳೆ. BIG NEWS : ‘ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆಯರು ಪ್ರಧಾನಿಯಾಗುತ್ತಾರೆ’: ಕೋರ್ಟ್ ಆದೇಶ ವಿರುದ್ಧ ಓವೈಸಿ ವಾಗ್ದಾಳಿ| Asaduddin Owaisi ಈ ವಿಡಿಯೋ ಭಾರೀ ವೈರಲ್‌ ಆಗಿದೆ करवा चौथ के दिन दूसरी … Continue reading viral news : ಮತ್ತೊಬ್ಬ ಮಹಿಳೆಯೊಂದಿಗೆ ಶಾಪಿಂಗ್ ಮಾಡ್ತಿದ್ದ ಪತಿಯನ್ನ ರೆಡ್ ಹ್ಯಾಂಡ್ ಆಗಿ ಹಿಡಿದು, ಥಳಿಸಿದ ಪತ್ನಿಯ ವಿಡಿಯೋ | WATCH