ರಾಜ್ಯದಲ್ಲೊಂದು ವಿನೂತನ ಪ್ರತಿಭಟನೆ: ಯೋಜನೆ ವಿರೋಧಿಸಿ ‘ಜಾನುವಾರು’ಗಳ ಮೇಲೆ ಬರವಣಿಗೆ

ಶಿವಮೊಗ್ಗ: ರಾಜ್ಯದಲ್ಲಿ ವಿನೂತನ ಪ್ರತಿಭಟನೆ ಎನ್ನುವಂತೆ, ಯೋಜನೆಯೊಂದನ್ನು ವಿರೋಧಿಸಿ ಜಾನುವಾರುಗಳ ಮೇಲೆ ದೀಪಾವಳಿ ಹಬ್ಬದ ಆಚರಣೆಯ ವೇಳೆಯಲ್ಲಿ ವಿರೋಧದ ಬರವಣಿಗೆ ಬರೆದು ಪ್ರತಿಭಟನೆ ನಡೆಸಲಾಗಿದೆ. ಅದೆಲ್ಲಿ ಅಂತ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ರೈತ ಮುಖಂಡ ದಿನೇಶ್ ಶಿರವಾಳ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆ ಎಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಗೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದಂತ ವಿವಿಧ ಮುಖಂಡರು ಭಾಗಿಯಾಗಿ ಶರಾವತಿ … Continue reading ರಾಜ್ಯದಲ್ಲೊಂದು ವಿನೂತನ ಪ್ರತಿಭಟನೆ: ಯೋಜನೆ ವಿರೋಧಿಸಿ ‘ಜಾನುವಾರು’ಗಳ ಮೇಲೆ ಬರವಣಿಗೆ