BIG NEWS: ‘ಕಾಡಾನೆ ಭೀಮ’ ಸೆರೆ ಕಾರ್ಯಾಚರಣೆ ವೇಳೆ ಒಂದು ‘ದಂತ ಕಟ್’: ಉಪಟಳ ನೀಡ್ತಿದ್ದ ‘ಆನೆ ನರಳಾಟ’

ಹಾಸನ: ಜಿಲ್ಲೆಯಲ್ಲಿ ಭೀಮ ಆನೆ ಸೆರೆ ಕಾರ್ಯಾಚರಣೆಯ ವೇಳೆಯಲ್ಲಿ ಒಂದು ದಂತ ಕಟ್ ಆಗಿ, ರಕ್ತ ಸ್ತ್ರಾವದೊಂದಿಗೆ ಭಾರೀ ನರಳಾಟವನ್ನು ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಹಾಸನದಲ್ಲಿ ಉಪಟಳ ನೀಡ್ತಿದ್ದ ಭೀಮ ಆನೆಯು ಒಂದು ದಂತ ಕಟ್ ಆಗಿರೋದರಿಂದ ನರಳಾಡುತ್ತಿದೆ. ದಂತ ಮುರಿದುಕೊಂಡು ಕಾಡಾನೆ ಭೀಮ ಘೀಳಿಡುತ್ತಾ ಓಡಾಡುತ್ತಿದೆ. ಹಾಸನ ಜಿಲ್ಲೆಯ ಜಗಬೋರನಹಳ್ಳಿಯಲ್ಲಿ ಭೀಮ ಒದ್ದಾಟ ನಡೆಸುತ್ತಿದೆ. ಸಾಕಾನೆ, ಕಾಡಾನೆ ಭೀಮನ ನಡುವೆ ಕಾಳಗ ನಡೆದಾಗ ಒಂದು ದಂತ ಕಟ್ ಆಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಗೆ ಕೇಂದ್ರ … Continue reading BIG NEWS: ‘ಕಾಡಾನೆ ಭೀಮ’ ಸೆರೆ ಕಾರ್ಯಾಚರಣೆ ವೇಳೆ ಒಂದು ‘ದಂತ ಕಟ್’: ಉಪಟಳ ನೀಡ್ತಿದ್ದ ‘ಆನೆ ನರಳಾಟ’