CRIME NEWS: ಬೆಂಗಳೂರಲ್ಲಿ ತ್ರಿಕೋನ ಪ್ರೇಮಕಥೆ: ‘ಹೊಸ ಬಾಯ್ ಫ್ರೆಂಡ್’ಗೆ ಚಾಕು ಇರಿದ ಹಳೇ ಲವರ್

ಬೆಂಗಳೂರು: ನಗರದಲ್ಲಿ ತ್ರಿಕೋನ ಪ್ರೇಮಕಥೆಯಿಂದಾಗಿ ಹೊಸ ಬಾಯ್ ಫ್ರೆಂಡ್ ಗೆ ಹಳೆಯ ಲವರ್ ಚಾಕುವಿನಿಂದ ಇರಿದು ಗಾಯಗೊಳಿಸಿರುವಂತ ಘಟನೆ ನಡೆದಿದೆ. ಪ್ರೇಯಸಿ ಮತ್ತೊಬ್ಬನನ್ನು ಪ್ರೀತಿಸಿದ್ದಕ್ಕೆ ಆತನಿಗೆ ಹಳೆಯ ಲವರ್ ಚಾಕುವಿನಿಂದ ಇರಿದು ಗಾಯಗೊಳಿಸಿದಂತ ಘಟನೆ ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ನಡೆದಿದೆ. ಹೊಸ ಬಾಯ್ ಫ್ರೆಂಡ್ ಗೆ ಹಳೇ ಲವರ್ ಚಾಕುವಿನಿಂದ ಇರಿದಿದ್ದಾರೆ. ಬೆಂಗಳೂರಿನ ವೈಯಾಲಿ ಕಾವಲ್ ನಲ್ಲಿ ತ್ರಿಕೋನ ಪ್ರೇಮಕಥೆಯ ಸುದ್ದಿ ಇದಾಗಿದೆ. ಯತೀಶ್ ಎಂಬ ಯುವಕನನ್ನು ಯುವತಿಯೊಬ್ಬಳು ಲವ್ ಮಾಡುತ್ತಿದ್ದಳು. ಬಳಿಕ ಯತೀಶ್ ಬಿಟ್ಟು ಚಂದನ್ … Continue reading CRIME NEWS: ಬೆಂಗಳೂರಲ್ಲಿ ತ್ರಿಕೋನ ಪ್ರೇಮಕಥೆ: ‘ಹೊಸ ಬಾಯ್ ಫ್ರೆಂಡ್’ಗೆ ಚಾಕು ಇರಿದ ಹಳೇ ಲವರ್