ರಾಜ್ಯದಲ್ಲೊಂದು ಧಾರುಣ ಘಟನೆ: ಅಂಗನವಾಡಿ ಬಳಿ ಆಲದಮರ ಮುರಿದು ಬಿಗ್ಗು ಗರ್ಭಿಣಿ ಸಾವು, ಐವರಿಗೆ ಗಾಯ

ಕಾರವಾರ: ಅಂಗನವಾಡಿ ಬಳಿಯಲ್ಲಿದ್ದಂತ ಬೃಹತ್ ಗಾತ್ರದ ಆಲದಮರವೊಂದು ಮುರಿದು ಬಿದ್ದ ಪರಿಣಾಮ, ಗರ್ಭಿಣಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಧಾರುಣ ಘಟನೆ ಯಲ್ಲಾಪುರದ ಬಳಿಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಬಳಿಯಲ್ಲಿ ಅಂಗನವಾಡಿಯಿಂದ ಮನೆಗೆ ಮರಳುತ್ತಿದ್ದಂತ ವೇಳೆಯಲ್ಲಿ ದಾರಿಯಲ್ಲಿದ್ದಂತ ಆಲದ ಮರವು ದಿಢೀರ್ ಮುರಿದು ಬಿದ್ದಿದೆ. ಈ ಪರಿಣಾಮ 5 ತಿಂಗಳ ಗರ್ಭಿಣಿಯಾಗಿದ್ದಂತ ಬಾಬು ಖರಾತ್(28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಇದೇ ಘಟನೆಯಲ್ಲಿ ಸ್ವಾತಿ ಬಾಬು ಖರಾತ್(17), ಘಾಟು ಲಕ್ಕು ಕೊಕರೆ(5), ಶ್ರಾವಣಿ ಬಾಬು ಖರಾತ್(2), … Continue reading ರಾಜ್ಯದಲ್ಲೊಂದು ಧಾರುಣ ಘಟನೆ: ಅಂಗನವಾಡಿ ಬಳಿ ಆಲದಮರ ಮುರಿದು ಬಿಗ್ಗು ಗರ್ಭಿಣಿ ಸಾವು, ಐವರಿಗೆ ಗಾಯ