BIG NEWS: ರಾಜ್ಯದಲ್ಲೊಂದು ಧಾರುಣ ಘಟನೆ: ಹಾಲುಣಿಸಿದ ಕೆಲವೇ ಕ್ಷಣದಲ್ಲೇ ಹಸುಗೂಸಿನ ತಾಯಿ ಸಾವು

ರಾಯಚೂರು: ಹಸುಗೂಸಿನ ತುಟಿಗಳಲ್ಲಿ ಅಮ್ಮನ ಹಾಲಿನ ಸವಿ ಇನ್ನೂ ಆರಿರಲಿಲ್ಲ, ಆ ಪುಟ್ಟ ಕಂದನ ಮುಗ್ಧ ಕಣ್ಣುಗಳಲ್ಲಿ ಅಮ್ಮನ ನಗು ಅಚ್ಚಳಿಯದೆ ಉಳಿದಿತ್ತು. ಆದರೆ, ವಿಧಿಯಾಟ ಮತ್ತು ಮಾನವನ ಕ್ರೌರ್ಯಕ್ಕೆ ಆ 11 ತಿಂಗಳ ಮಗುವಿನ ಲೋಕವೇ ಕತ್ತಲಾಗಿ ಹೋಗಿದೆ. ಹಸುಗೂಸಿಗೆ ಹಾಲುಣಿಸಿದ ಕೆಲವೇ ಕ್ಷಣಗಳಲ್ಲಿ ತಾಯಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಐಬಿ ಕಾಲೋನಿಯಲ್ಲಿ ನಡೆದಿದ್ದು, ಇಡೀ ನಾಡಿನ ಮನಕಲಕುತ್ತಿದೆ. ಮೃತ ದುರ್ದೈವಿ ವಿದ್ಯಾ (30) ಎಂಬುವವರು ನಗರದ ಉಪ ವಿಜ್ಞಾನ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದರು. ಸುಮಾರು … Continue reading BIG NEWS: ರಾಜ್ಯದಲ್ಲೊಂದು ಧಾರುಣ ಘಟನೆ: ಹಾಲುಣಿಸಿದ ಕೆಲವೇ ಕ್ಷಣದಲ್ಲೇ ಹಸುಗೂಸಿನ ತಾಯಿ ಸಾವು