SHOCKING: ರಾಜ್ಯದಲ್ಲೊಂದು ಧಾರುಣ ಘಟನೆ: ಮೈಸೂರಲ್ಲಿ ಒಣಗಿದ ದಾಸವಾಳ ನುಂಗಿ 6 ತಿಂಗಳ ಮಗು ಸಾವು
ಮೈಸೂರು: ಹೆತ್ತವರ ಪಾಲಿಗೆ ಆ ಮಗು ಮನೆಯ ಬೆಳಗುವ ದೀಪವಾಗಿತ್ತು. ಅಂಬೆಗಾಲಿಡುತ್ತಾ, ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗಿಡುತ್ತಾ ಮುಗ್ಧ ನಗು ಬೀರುತ್ತಿದ್ದ ಆ ಆರು ತಿಂಗಳ ಕಂದಮ್ಮನ ಮನೆಯಲ್ಲಿ ಇಂದು ಮೌನ ಆವರಿಸಿದೆ. ವಿಧಿಯ ಆಟ ಎಷ್ಟು ಕ್ರೂರವೆಂದರೆ, ಒಂದು ಸಣ್ಣ ದಾಸವಾಳದ ಹೂವು ಒಂದು ತುಂಬು ಸಂಸಾರದ ಸಂತೋಷವನ್ನೇ ಕಸಿದುಕೊಂಡಿದೆ. ಏನಿದು ದಾರುಣ ಘಟನೆ? ಮೈಸೂರಿನಲ್ಲಿ ನಡೆದ ಈ ಘಟನೆ ಪ್ರತಿಯೊಬ್ಬ ಪೋಷಕರ ಎದೆಯನ್ನು ಝಲ್ಲೆನ್ನಿಸುವಂತಿದೆ. ಮಗು ಮನೆಯಲ್ಲಿ ಆಟವಾಡುತ್ತಿದ್ದಾಗ ಅಕಸ್ಮಾತ್ ಆಗಿ ನೆಲದಲ್ಲಿದ್ದ ಒಣಗಿದ ದಾಸವಾಳದ … Continue reading SHOCKING: ರಾಜ್ಯದಲ್ಲೊಂದು ಧಾರುಣ ಘಟನೆ: ಮೈಸೂರಲ್ಲಿ ಒಣಗಿದ ದಾಸವಾಳ ನುಂಗಿ 6 ತಿಂಗಳ ಮಗು ಸಾವು
Copy and paste this URL into your WordPress site to embed
Copy and paste this code into your site to embed