ಮಂಡ್ಯದಲ್ಲಿ ಧಾರುಣ ಘಟನೆ: ಕರೆಂಟ್ ಶಾಕ್ ಹೊಡೆದು 5 ವರ್ಷದ ಬಾಲಕ ಸಾವು

ಮಂಡ್ಯ: ಜಿಲ್ಲೆಯಲ್ಲಿ ಧಾರುಣ ಘಟನೆ ಎನ್ನುವಂತೆ ಆಟವಾಡುತ್ತಿದ್ದಂತ ಐದು ವರ್ಷದ ಬಾಲಕನಿಗೆ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾನೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ಆಟವಾಡುತ್ತಿದ್ದಂತ ವೇಳೆಯಲ್ಲಿ ಕರೆಂಟ್ ಶಾಕ್ ಹೊಡೆದು ಸಂಜೀವ್(5) ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಸಂಜೀವ್ ತಮ್ಮ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಟವನ್ನು ಆಡುತ್ತಿದ್ದನು. ಮನೆಯ ಬಾಗಿಲು ತೆಗೆಯುತ್ತಿದ್ದ ವೇಳೆಯಲ್ಲಿ ವಿದ್ಯುತ್ ಪ್ರವಹಿಸಿ ಕುಸಿದು ಬಿದ್ದಿದ್ದಾನೆ. ಆತನನ್ನು ವಿದ್ಯುತ್ ಶಾಕ್ ನಿಂದ ತಪ್ಪಿಸೋದಕ್ಕೆ ತಾಯಿ ಯತ್ನಿಸಿದ್ದಾರೆ. ಆದರೇ ಅದು ಸಾಧ್ಯಾವಗಿಲ್ಲ. ವಿದ್ಯುತ್ ಶಾಕ್ ನಿಂದ ಸಂಜೀವ್ ಸಾವನ್ನಪ್ಪಿದರೇ, … Continue reading ಮಂಡ್ಯದಲ್ಲಿ ಧಾರುಣ ಘಟನೆ: ಕರೆಂಟ್ ಶಾಕ್ ಹೊಡೆದು 5 ವರ್ಷದ ಬಾಲಕ ಸಾವು