2009ರಿಂದೀಚೆಗೆ ಒಟ್ಟು 15,756 ಅಕ್ರಮ ಭಾರತೀಯ ವಲಸಿಗರನ್ನ ಅಮೆರಿಕದಿಂದ ಗಡಿಪಾರು ಮಾಡಲಾಗಿದೆ : ಜೈಶಂಕರ್

ನವದೆಹಲಿ: 2009 ರಿಂದ ಒಟ್ಟು 15,756 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದರು. ಯುಎಸ್ ಮಿಲಿಟರಿ ವಿಮಾನದಲ್ಲಿ ಬುಧವಾರ ಅಮೃತಸರಕ್ಕೆ ಬಂದಿಳಿದ 104 ಅಕ್ರಮ ಭಾರತೀಯ ವಲಸಿಗರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ವಿರೋಧ ಪಕ್ಷಗಳು ತಮ್ಮ ಟೀಕೆಯನ್ನು ತೀವ್ರಗೊಳಿಸಿದ ನಂತರ ಮೇಲ್ಮನೆಯಲ್ಲಿ ಹೇಳಿಕೆ ನೀಡಿದ ಜೈಶಂಕರ್, ಗಡೀಪಾರು ಪ್ರಕ್ರಿಯೆಯು ಹಲವಾರು ವರ್ಷಗಳಿಂದ ನಡೆಯುತ್ತಿದೆ ಮತ್ತು ಇದು ಹೊಸದಲ್ಲ ಎಂದು ಪ್ರತಿಪಾದಿಸಿದರು. 2009ರಲ್ಲಿ 734, 2010ರಲ್ಲಿ … Continue reading 2009ರಿಂದೀಚೆಗೆ ಒಟ್ಟು 15,756 ಅಕ್ರಮ ಭಾರತೀಯ ವಲಸಿಗರನ್ನ ಅಮೆರಿಕದಿಂದ ಗಡಿಪಾರು ಮಾಡಲಾಗಿದೆ : ಜೈಶಂಕರ್