SHOCKING: ರಾಜ್ಯದಲ್ಲೊಂದು ಭೀಕರ ರಸ್ತೆ ಅಪಘಾತ: ಡಿಕ್ಕಿ ರಭಸಕ್ಕೆ ಬೇರೆ ಬೇರೆಯಾದ ವ್ಯಕ್ತಿಯ ರುಂಡ-ಮುಂಡ
ಹುಬ್ಬಳ್ಳಿ: ನಗರದ ಕುಂದಗೋಳ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಎದೆ ನಡುಗಿಸುವಂತಹ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತೀ ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ, ಡಿಕ್ಕಿಯ ರಭಸಕ್ಕೆ ವ್ಯಕ್ತಿಯ ರುಂಡ ಮತ್ತು ಮುಂಡ ಪ್ರತ್ಯೇಕವಾಗಿ ಬಿದ್ದಿರುವ ಘನಘೋರ ಘಟನೆ ನಡೆದಿದೆ. ಘಟನೆಯ ವಿವರ ಮೃತ ವ್ಯಕ್ತಿಯನ್ನು ಶೆರವಾಡ ಗ್ರಾಮದ ನಿವಾಸಿ ಸದಾನಂದ ಕಟೇಗಾರ ಎಂದು ಗುರುತಿಸಲಾಗಿದೆ. ಸದಾನಂದ ಅವರು ಕುಂದಗೋಳ ರಸ್ತೆಯ ಬದಿಯಲ್ಲಿ ಜೆಸಿಬಿ ಯಂತ್ರವನ್ನು ರಿಪೇರಿ ಮಾಡುತ್ತಿದ್ದರು. … Continue reading SHOCKING: ರಾಜ್ಯದಲ್ಲೊಂದು ಭೀಕರ ರಸ್ತೆ ಅಪಘಾತ: ಡಿಕ್ಕಿ ರಭಸಕ್ಕೆ ಬೇರೆ ಬೇರೆಯಾದ ವ್ಯಕ್ತಿಯ ರುಂಡ-ಮುಂಡ
Copy and paste this URL into your WordPress site to embed
Copy and paste this code into your site to embed