BREAKING: ‘ಉತ್ತರಾಖಂಡ್’ನಲ್ಲಿ ಭೀಕರ ಮೇಘಸ್ಪೋಟ: 60ಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿರುವ ಶಂಕೆ | WATCH VIDEO
ಉತ್ತರಾಖಂಡ್: ಇಲ್ಲಿನ ಉತ್ತರ ಕಾಶಿಯಲ್ಲಿ ಭೀಕರ ಮೇಘಸ್ಪೋಟ ಉಂಟಾಗಿದೆ. ಉತ್ತರ ಕಾಶಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಭೀಕರ ಮೇಘಸ್ಪೋಟ ಸಂಭವಿಸಿದೆ. ಉತ್ತರಾಖಾಂಡ್ ನ ಉತ್ತರ ಕಾಶಿಯ ಗ್ರಾಮವೊಂದರಲ್ಲಿ ಇಂದು ಭೀಕರ ಮೇಘಸ್ಪೋಟ ಸಂಭವಿಸಿದೆ. ಈ ಭೀಕರ ಮೇಘಸ್ಪೋಟದಿಂದಾಗಿ ಗುಡ್ಡ ಕುಸಿತದಲ್ಲಿ ಹಲವು ಮನೆಗಳು ಕೊಚ್ಚಿ ಹೋಗಿದ್ದಾವೆ. ಗಂಗೋತ್ರಿ ವ್ಯಾಪ್ಯಿ ಜನವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಾವು ನೋವಿನ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. Uttarkashi Police says, "In Uttarkashi, … Continue reading BREAKING: ‘ಉತ್ತರಾಖಂಡ್’ನಲ್ಲಿ ಭೀಕರ ಮೇಘಸ್ಪೋಟ: 60ಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿರುವ ಶಂಕೆ | WATCH VIDEO
Copy and paste this URL into your WordPress site to embed
Copy and paste this code into your site to embed