ಬೆಳಗಾವಿಯಲ್ಲಿ 145 ಕೋಟಿ ನಕಲಿ GST ಇನ್‌ ವಾಯ್ಸ್‌ ವಿತರಿಸಿ, 43 ಕೋಟಿ ತೆರಿಗೆ ವಂಚಿಸಿದ ಓರ್ವ ಆರೋಪಿ ಅರೆಸ್ಟ್

ಬೆಳಗಾವಿ: ಸುಮಾರು 145 ಕೋಟಿ ರೂ. ಮೌಲ್ಯದ ನಕಲಿ ಇನ್ ವಾಯ್ಸ್ ಗಳನ್ನು ಸೃಷ್ಟಿಸಿ ಅಂದಾಜು 45 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಜಿ.ಎಸ್.ಟಿ. ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ), ಬೆಳಗಾವಿ ವಲಯ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಾಥಮಿಕ ಶೋಧಗಳ ಪ್ರಕಾರ , ನಕಲಿ ದಾಖಲೆಗಳನ್ನು ಬಳಸಿಕೊಂಡು ಸುಸಜ್ಜಿತ ಗುಂಪೊಂದು ನಕಲಿ ಜಿ ಎಸ್ ಟಿ ನೋಂದಣಿಗಳನ್ನು ಸೃಷ್ಟಿಸಿ ನಕಲಿ ಐಟಿಸಿಯನ್ನು ಪಡೆದುಕೊಂಡು ರವಾನಿಸುವ ಚಟುವಟಿಕೆಯಲ್ಲಿ ನಿರತವಾಗಿತ್ತು. ಶೋಧದ ಸಮಯದಲ್ಲಿ ಆರೋಪಿ ಯಿಂದ … Continue reading ಬೆಳಗಾವಿಯಲ್ಲಿ 145 ಕೋಟಿ ನಕಲಿ GST ಇನ್‌ ವಾಯ್ಸ್‌ ವಿತರಿಸಿ, 43 ಕೋಟಿ ತೆರಿಗೆ ವಂಚಿಸಿದ ಓರ್ವ ಆರೋಪಿ ಅರೆಸ್ಟ್