ರಾಜ್ಯದಲ್ಲೊಂದು ಅಚ್ಚರಿಯ ಘಟನೆ; ಸಾಯುವ ಸ್ಥಿತಿಯಲ್ಲಿದ್ದ ಗರ್ಭಿಣಿ ಎಮ್ಮೆಯನ್ನು ಬದುಕಿಸಿದ ಪಶು ವೈದ್ಯ!
ಶಿವಮೊಗ್ಗ: ಅದೊಂದು ರೈತ ಕುಟುಂಬ. ತಮ್ಮ ಮನೆಯ ಮೂಕಪ್ರಾಣಿಯೇ ಆ ಕುಟುಂಬದ ಒಡನಾಡಿ. ಅದರಲ್ಲೂ ಆ ಎಮ್ಮೆ ತುಂಬು ಗರ್ಭಿಣಿ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಜೀವಕ್ಕೆ ಜನ್ಮ ನೀಡಬೇಕಿದ್ದ ಆ ಮೂಕಜೀವಿ, ವಿಧಿಯ ಆಟಕ್ಕೆ ಸಿಲುಕಿ ಸಾವಿನ ದಡ ತಲುಪಿತ್ತು. “ಇನ್ನೇನು ಇದು ಬದುಕುವುದಿಲ್ಲ” ಎಂದು ಇಡೀ ಗ್ರಾಮಸ್ಥರೇ ಕೈಚೆಲ್ಲಿ ಕುಳಿತಿದ್ದಾಗ, ಆ ಪ್ರಾಣಿಯ ಪಾಲಿಗೆ ದೇವರಂತೆ ಬಂದ ಪಶುವೈದ್ಯರೊಬ್ಬರು ಅದ್ಭುತವನ್ನೇ ಸೃಷ್ಟಿಸಿದ್ದಾರೆ! ಇಂತಹದ್ದೊಂದು ಹೃದಯಸ್ಪರ್ಶಿ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ನಡೆದಿದ್ದೇನು? ಒಮ್ಮೆಗೆ … Continue reading ರಾಜ್ಯದಲ್ಲೊಂದು ಅಚ್ಚರಿಯ ಘಟನೆ; ಸಾಯುವ ಸ್ಥಿತಿಯಲ್ಲಿದ್ದ ಗರ್ಭಿಣಿ ಎಮ್ಮೆಯನ್ನು ಬದುಕಿಸಿದ ಪಶು ವೈದ್ಯ!
Copy and paste this URL into your WordPress site to embed
Copy and paste this code into your site to embed