ರಾಜ್ಯದಲ್ಲೊಂದು ವಿಚಿತ್ರ ಪ್ರೇಮ ಪ್ರಕರಣ: 7 ವರ್ಷದ ಮಗ, ತಾಳಿ ಕಟ್ಟಿದ ಪತಿಯನ್ನು ಬಿಟ್ಟು ಕಾರಿನಲ್ಲೇ ಮದುವೆಯಾದ ಮಹಿಳೆ!

ಹಾಸನ: “ಪ್ರೀತಿ ಕುರುಡು” ಎಂಬ ಮಾತಿದೆ. ಆದರೆ ಹಾಸನದಲ್ಲಿ ನಡೆದ ಈ ಘಟನೆ ನೋಡಿದರೆ, ಆ ಕುರುಡು ಪ್ರೀತಿ ಮನುಷ್ಯನ ಸಂಬಂಧಗಳ ಮೌಲ್ಯವನ್ನೇ ಹೇಗೆ ಹೊಸಕಿ ಹಾಕುತ್ತದೆ ಎಂಬುದು ಸಾಬೀತಾಗಿದೆ. ಮದುವೆಯಾಗಿ ಎಂಟು ವರ್ಷಗಳ ಸುದೀರ್ಘ ಸಂಸಾರ, ಕಣ್ಣೆದುರೇ ಆಟವಾಡುವ ಏಳು ವರ್ಷದ ಮಗ, ಪ್ರೀತಿಯಿಂದ ಸಾಕಿ ಸಲಹಿದ ಪೋಷಕರು… ಇವೆಲ್ಲವನ್ನೂ ಕೇವಲ ಕ್ಷಣಿಕ ಸುಖಕ್ಕಾಗಿ ಗಾಳಿಗೆ ತೂರಿದ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಕಾರಿನಲ್ಲೇ ಮದುವೆಯಾಗಿರುವ ವಿಚಿತ್ರ ಘಟನೆ ಈಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಂಬಂಧಿಕರ ನಡುವೆಯೇ … Continue reading ರಾಜ್ಯದಲ್ಲೊಂದು ವಿಚಿತ್ರ ಪ್ರೇಮ ಪ್ರಕರಣ: 7 ವರ್ಷದ ಮಗ, ತಾಳಿ ಕಟ್ಟಿದ ಪತಿಯನ್ನು ಬಿಟ್ಟು ಕಾರಿನಲ್ಲೇ ಮದುವೆಯಾದ ಮಹಿಳೆ!